ಶಿವಮೊಗ್ಗ: ಸಾಗರದಲ್ಲಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ‘ಪಶು ವೈದ್ಯ ಡಾ.ಸುನೀಲ್’ ಸಾವು

ಶಿವಮೊಗ್ಗ: ಜಿಲ್ಲೆಯಲ್ಲಿ ಕುಟುಂಬ ಸಮೇತ ಶರಾವತಿ ಹಿನ್ನೀರಿಗೆ ಔಟಿಂಗ್ ಹೋಗಿದ್ದ ವೇಳೆಯಲ್ಲಿ, ಈಜಲು ತೆರಳಿದ್ದಂತ ಪಶು ವೈದ್ಯಾಧಿಕಾರಿ ಡಾ.ಸುನೀಲ್ ನೀರಲ್ಲಿ ಮುಳುಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಕ್ರೆಯ ಬಾಳೇಗೆರೆ ಗ್ರಾಮದ ಬಳಿಗೆ ಕುಟುಂಬ ಸಮೇತರಾಗಿ ಮಾಸೂರಿನಲ್ಲಿ ಹಿರಿಯ ಪಶು ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಂತ ಡಾ.ಸುನೀಲ್(38) ಔಟಿಂಗ್ ಗೆ ತೆರಳಿದ್ದರು. ಈಜು ಬರುತ್ತಿದ್ದರಿಂದ ಶರಾವತಿ ಹಿನ್ನೀರಿನಲ್ಲಿ ಈಜಾಡೋದಕ್ಕೆ ಇಳಿದಿದ್ದರು. ಸುಮಾರು 20 ಮೀಟರ್ ದೂರ ಈಜಿ ಹೋಗಿದ್ದಂತ ಪಶು ವೈದ್ಯ ಡಾ.ಸುನೀಲ್, ಹಿಂದಿರುಗಿ … Continue reading ಶಿವಮೊಗ್ಗ: ಸಾಗರದಲ್ಲಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ‘ಪಶು ವೈದ್ಯ ಡಾ.ಸುನೀಲ್’ ಸಾವು