ಶಿವಮೊಗ್ಗ: ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದ ಸೇವೆ ಗೈದ ವಿ.ಟಿ. ಸ್ವಾಮಿಗೆ ‘ವಿಜಯಶ್ರೀ ಪುರಸ್ಕಾರ’ದ ಗರಿ

ಶಿವಮೊಗ್ಗ: ಜ್ಞಾನದ ಹರಿವು ಮತ್ತು ಅಕ್ಷರ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಸಾಗರದ ಹೆಮ್ಮೆಯ ಸಾಧಕ, ಶಿಕ್ಷಣ ಸಂಯೋಜಕ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ.ಟಿ. ಸ್ವಾಮಿ ಅವರ ಮುಕುಟಕ್ಕೆ ಮತ್ತೊಂದು ಗೌರವದ ಗರಿ ಸೇರ್ಪಡೆಯಾಗಿದೆ. ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ, ಬೆಂಗಳೂರಿನ ವಿಜಯ ಜ್ಯೋತಿ ಎಜ್ಯುಕೇಶನ್ ಸಮೂಹ ಶಿಕ್ಷಣ ಸಂಸ್ಥೆಯು ಪ್ರತಿಷ್ಠಿತ ರಾಜ್ಯಮಟ್ಟದ ‘ವಿಜಯಶ್ರೀ ಪುರಸ್ಕಾರ’ ನೀಡಿ ಗೌರವಿಸಿದೆ. ಬಹುಮುಖ ಪಾಂಡಿತ್ಯದ ಸಾಧಕ ಕಳೆದ ಮೂರೂವರೆ … Continue reading ಶಿವಮೊಗ್ಗ: ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದ ಸೇವೆ ಗೈದ ವಿ.ಟಿ. ಸ್ವಾಮಿಗೆ ‘ವಿಜಯಶ್ರೀ ಪುರಸ್ಕಾರ’ದ ಗರಿ