ಶಿವಮೊಗ್ಗ: ಲಗೇಜ್ ಆಟೋ ಕದ್ದ ಕಳ್ಳನನ್ನು ಮೂರೇ ದಿನದಲ್ಲಿ ಸಾಗರದ ‘ಆನಂದಪುರ ಪೊಲೀಸ’ರು ವಾಹನ ಸಹಿತ ಅರೆಸ್ಟ್

ಶಿವಮೊಗ್ಗ: ಲಗೇಜ್ ಆಟೋ ರಿಕ್ಷಾವನ್ನು ಕೆಲಸ ಮುಗಿಸಿ ರಾತ್ರಿ ನಿಲ್ಲಿಸಿ ಹೋಗಿ ಬಂದು, ಬೆಳಗ್ಗೆ ಬಂದು ನೋಡಿದ್ರೆ ನಾಪತ್ತೆಯಾಗಿತ್ತು. ಆ ಲಗೇಜ್ ಆಟೋವನ್ನು ಯಾರೋ ಕದ್ದೊಯ್ದಿದ್ದಾರೆ. ಹುಡುಕಿ ಕೊಡುವಂತೆ ಮಾಲೀಕ ಸಲ್ಲಿಸಿದ ದೂರಿನ ಮೂರೇ ದಿನಗಳಲ್ಲಿ ವಾಹನ ಸಹಿತ ಕಳ್ಳನನ್ನು ಎಡೆಮುರಿ ಕಟ್ಟಿ ಸಾಗರದ ಆನಂದಪುರ ಪೊಲೀಸು ಬಂಧಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಾಗರ ಗ್ರಾಮಾಂತರ ವೃತ್ತದ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೇಕ್ ಮಿರಾನ್ ಎಂಬಾತ ದಿನಾಂಕ 13-11-2025ರಂದು ತನ್ನ ಲಗೇಜ್ … Continue reading ಶಿವಮೊಗ್ಗ: ಲಗೇಜ್ ಆಟೋ ಕದ್ದ ಕಳ್ಳನನ್ನು ಮೂರೇ ದಿನದಲ್ಲಿ ಸಾಗರದ ‘ಆನಂದಪುರ ಪೊಲೀಸ’ರು ವಾಹನ ಸಹಿತ ಅರೆಸ್ಟ್