ಶಿವಮೊಗ್ಗ: ಕರ್ತವ್ಯ ಲೋಪದಡಿ ಸೊರಬದ ಉಳವಿಯ ಮೆಸ್ಕಾಂ ‘AE ಇಬ್ರಾಹಿಂ’ ಸಸ್ಪೆಂಡ್

ಶಿವಮೊಗ್ಗ: ಮೆಸ್ಕಾಂ ಸಂಸ್ಥೆಯ ಘನತೆಗೆ ಕುಂದು ಉಂಟುಮಾಡುವ ರೀತಿಯಲ್ಲಿ ನಡೆದುಕೊಂಡು, ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸೊರಬ ಉಪವಿಭಾಗದ ಉಳವಿ ಶಾಖೆಯ ಸಹಾಯಕ ಇಂಜಿನಿಯರ್ (ವಿದ್ಯುತ್) ಇಬ್ರಾಹಿಂ ಎನ್. ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಶಿವಮೊಗ್ಗ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ. ಸಚಿವರ ಆಪ್ತ ಕಾರ್ಯದರ್ಶಿಗೆ ಅಪಮಾನ ಮತ್ತು ಕರ್ತವ್ಯ ನಿರಾಕರಣೆ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳಿಂದ ಉಳವಿ ಶಾಖೆಯ ವಿದ್ಯುತ್ ಸಮಸ್ಯೆಗಳ … Continue reading ಶಿವಮೊಗ್ಗ: ಕರ್ತವ್ಯ ಲೋಪದಡಿ ಸೊರಬದ ಉಳವಿಯ ಮೆಸ್ಕಾಂ ‘AE ಇಬ್ರಾಹಿಂ’ ಸಸ್ಪೆಂಡ್