ಶಿವಮೊಗ್ಗ: ಸದ್ಯಾದ್ರಿ ಕಾಲೇಜಿನಲ್ಲಿ ತಾರಕಕ್ಕೇರಿದ ಹಿಜಾಬ್-ಕೇಸರಿ ಶಾಲು ಸಂಘರ್ಷ

ಶಿವಮೊಗ್ಗ: ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಜಾಬ್ ವಿವಾದ ( Hijab Row ) ತಾರಕಕ್ಕೇರಿದೆ. ಇತ್ತ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಹಿಜಾಬ್ ವರ್ಸಸ್ ಕೇಸರಿ ಶಾಲು ( Kesari Shalu ) ವಿವಾದ ತಾರಕಕ್ಕೇರಿದೆ. ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಿಜಾಬ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. BIG NEWS: ಹಿಜಾಬ್, ಕೇಸರಿ ಶಾಲು ಆಯ್ತು.. ಈಗ ನೀಲಿ ಶಾಲು ಪ್ರತ್ಯಕ್ಷ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಕೇಸರಿ ಶಾಲು ಧರಿಸಿ ಬಂದಿರುವಂತ ವಿದ್ಯಾರ್ಥಿಗಳು ಮುಸ್ಲೀಂ ವಿದ್ಯಾರ್ಥನಿಯರಿಗೆ ಹಿಜಾಬ್, ಬುರ್ಖಾ … Continue reading ಶಿವಮೊಗ್ಗ: ಸದ್ಯಾದ್ರಿ ಕಾಲೇಜಿನಲ್ಲಿ ತಾರಕಕ್ಕೇರಿದ ಹಿಜಾಬ್-ಕೇಸರಿ ಶಾಲು ಸಂಘರ್ಷ