ಶಿವಮೊಗ್ಗ: ಸಾಗರದ ತೋಟಗರ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಈ ಬಾರಿ 64 ಲಕ್ಷ ಲಾಭ- ಅಧ್ಯಕ್ಷ ಕೆ.ಸಿ.ದೇವಪ್ಪ

ಶಿವಮೊಗ್ಗ: ಕಮಿಷನ್ ದರದಲ್ಲಿ ಆದ ಹಿನ್ನೆಡೆ, ಪೌತಿ ಸದಸ್ಯರು ಹಾಗೂ ಸುಸ್ತಿಯಾಗಿ ದೀರ್ಘ ಕಾಲ ಸಂದ ಸಾಲದ ಮೇಲಿನ ಬಡ್ಡಿ ರಿಯಾಯ್ತಿ ಮೊದಲಾದ ಸವಾಲುಗಳ ಹೊರತಾಗಿಯೂ ಸಂಸ್ಥೆ ಹಿಂದಿನ ಸಾಲಿನಲ್ಲಿ 64.47 ಲಕ್ಷ ರೂ. ಲಾಭವನ್ನು ಸಂಪಾದಿಸಿದೆ ಎಂದು ಸಾಗರದ ತೋಟಗರ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಸಿ. ದೇವಪ್ಪ ಹೇಳಿದರು. ಶಿವಮೊಗ್ಗ ಜಿಲ್ಲೆಯ ಸಾಗರದ ಭದ್ರಕಾಳಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 2024-25ನೇ ಸಾಲಿನ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಳೆದ ಚುನಾವಣೆಯಲ್ಲಿ … Continue reading ಶಿವಮೊಗ್ಗ: ಸಾಗರದ ತೋಟಗರ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಈ ಬಾರಿ 64 ಲಕ್ಷ ಲಾಭ- ಅಧ್ಯಕ್ಷ ಕೆ.ಸಿ.ದೇವಪ್ಪ