ಶಿವಮೊಗ್ಗ: ನಾಳೆ ಮತ್ತು ಮೇ.26ರಂದು ಸೊರಬ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಶಿವಮೊಗ್ಗ: ಜಿಲ್ಲೆಯಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ ಸೊರಬ ತಾಲ್ಲೂಕಿನಲ್ಲಿ ಮೇ.24ರ ನಾಳೆ, ಮೇ.26ರಂದು ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನಾಳೆ ಸೊರಬ ತಾಲ್ಲೂಕಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ ಈ ಬಗ್ಗೆ ಮೆಸ್ಕಾಂನಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 24-05-2025ರ ನಾಳೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸೊರಬ ತಾಲ್ಲೂಕಿನ ಸೊರಬ ಟೌನ್, ಇಂಡಸ್ಟ್ರೀಯಲ್ ಫೀಡರ್, ತಾವರೇಹಳ್ಳಿ, ಕಕ್ಕರಸಿ, ನಡಹಳ್ಳಿ, ಕಲ್ಲಂಬಿ, ಕಡಸೂರು, ಯಲವಳ್ಳಿ, ಬಿಳಗಿ, ಮಂಚಿ, ಓಟೂರು, ಚಿಕ್ಕಾವಲಿ, ಸಾರೇಕೊಬ್ಬ … Continue reading ಶಿವಮೊಗ್ಗ: ನಾಳೆ ಮತ್ತು ಮೇ.26ರಂದು ಸೊರಬ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
Copy and paste this URL into your WordPress site to embed
Copy and paste this code into your site to embed