ಶಿವಮೊಗ್ಗ: ಅ.9ರಂದು ಸಾಗರದ ‘ಬರದವಳ್ಳಿ ಗ್ರಾಮ’ದಲ್ಲಿನ ‘ಕಾನು’ ಉಳಿಸುವಂತೆ ‘ಬೃಹತ್ ಪಾದಯಾತ್ರೆ’

ಶಿವಮೊಗ್ಗ: ಗ್ರಾಮ ಸುಧಾರಣಾ ಸಮಿತಿ ಮತ್ತು ಕಾನು ರಕ್ಷಣಾ ಹೋರಾಟ ಸಮಿತಿಯಿಂದ ಬರದವಳ್ಳಿ ಗ್ರಾಮದಲ್ಲಿನ ಕಾನು ಉಳಿಸುವಂತೆ, ಕಂದಾಯ ಇಲಾಖೆಯಿಂದ ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಆಗ್ರಹಿಸಿ ಅಕ್ಟೋಬರ್.9ರಂದು ಬೃಹತ್ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸುಧಾರಣಾ ಸಮಿತಿ ಹಾಗೂ ಕಾನು ರಕ್ಷಣಾ ಹೋರಾಟ ಸಮಿತಿಯ ಮುಖಂಡರು, ದಿನಾಂಕ : 09-10-2024ನೇ ಬುಧವಾರ ಬೆಳಿಗ್ಗೆ 9-00 ಗಂಟೆಗೆ ಸರಿಯಾಗಿ ಬರದವಳ್ಳಿ ರಾಮೇಶ್ವರ ದೇವಸ್ಥಾನದಿಂದ … Continue reading ಶಿವಮೊಗ್ಗ: ಅ.9ರಂದು ಸಾಗರದ ‘ಬರದವಳ್ಳಿ ಗ್ರಾಮ’ದಲ್ಲಿನ ‘ಕಾನು’ ಉಳಿಸುವಂತೆ ‘ಬೃಹತ್ ಪಾದಯಾತ್ರೆ’