ಶಿವಮೊಗ್ಗ: ಜಿಲ್ಲೆಯ KSRP ಪೊಲೀಸರಿಗೆ ಹೊಸ ‘ಬ್ಲೂ ಕ್ಯಾಪ್’ ವಿತರಣೆ
ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಪೊಲೀಸರ ಕ್ಯಾಪ್ ಬದಲಾವಣೆ ಮಾಡಲಾಗಿತ್ತು. ಈ ಬದಲಾದಂತ ಹೊಸ ಬ್ಲೂ ಕ್ಯಾಪ್ ಅನ್ನು ಶಿವಮೊಗ್ಗ ಜಿಲ್ಲೆಯ ಕೆ ಎಸ್ ಆರ್ ಪಿ ಪೊಲೀಸರಿಗೆ ಇಂದು ವಿತರಣೆ ಮಾಡಲಾಯಿತು. ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ದಿ: 20-11-2025 ರಂದು 8 ನೇ ಪಡೆ, ಕೆ.ಎಸ್.ಆರ್.ಪಿ, ಮಾಚೇನಹಳ್ಳಿ, ಶಿವಮೊಗ್ಗ ಘಟಕದ 500 ಆರ್‌ಹೆಚ್‌ಸಿ ಹಾಗೂ ಆರ್‌ಪಿಸಿ ರವರಿಗೆ ಕೆಎಸ್‌ಆರ್‌ಪಿ ಕಮಾಂಡೆಂಟ್ ಆದ ಎಸ್. ಯುವಕುಮಾರ್‌ರವರು ಹೊಸ ನೇವಿ ಬ್ಲೂ ಪೀಕ್ ಕ್ಯಾಪ್‌ನ್ನು ಎಲ್ಲಾ ಸಿಬ್ಬಂದಿಗಳಿಗೂ ವಿತರಿಸಿದರು. … Continue reading ಶಿವಮೊಗ್ಗ: ಜಿಲ್ಲೆಯ KSRP ಪೊಲೀಸರಿಗೆ ಹೊಸ ‘ಬ್ಲೂ ಕ್ಯಾಪ್’ ವಿತರಣೆ
Copy and paste this URL into your WordPress site to embed
Copy and paste this code into your site to embed