ಶಿವಮೊಗ್ಗ: ಆನೆ ದಾಳಿಯಿಂದ ಹಾನಿಗೊಂಡಿದ್ದ ಪ್ರದೇಶಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ, ಪರಿಶೀಲನೆ

ಶಿವಮೊಗ್ಗ: ಕೆಲ ದಿನಗಳ ಹಿಂದೆ ಜಿಲ್ಲೆಯ ಸಾಗರ ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಆನೆ ದಾಳಿ ನಡೆಸಿ, ಬೆಳೆ ಹಾನಿಗೊಳಿಸಿತ್ತು. ಈ ಸ್ಥಳಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಭೇಟಿ ನೀಡಿ, ಪರಿಶೀಲಿಸಿದರು. ಇಂದು ಸಾಗರ ಶಾಸಕಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ಮಾದಾಪುರದಲ್ಲಿ ಆನೆ ದಾಳಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇನ್ನೂ ಆನೆ ದಾಳಿಯಿಂದ ಬೆಳೆಹಾನಿಗೊಂಡಿದ್ದಂತ ರೈತನಿಗೆ ಧೈರ್ಯ ತುಂಬಿದಂತ ಅವರು, ಬೆಳೆಹಾನಿಗೆ … Continue reading ಶಿವಮೊಗ್ಗ: ಆನೆ ದಾಳಿಯಿಂದ ಹಾನಿಗೊಂಡಿದ್ದ ಪ್ರದೇಶಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ, ಪರಿಶೀಲನೆ