ಶಿವಮೊಗ್ಗ: ಎನ್.ಇ.ಪಿ ಅನುಷ್ಠಾನದಲ್ಲಿ ಕುವೆಂಪು ವಿವಿ ಮುಂದೆ – ಕುಲಪತಿ ಪ್ರೊ. ವೀರಭದ್ರಪ್ಪ

ಶಿವಮೊಗ್ಗ: ದೇಶದಲ್ಲಿಯೇ ಮೊದಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ರಾಜ್ಯವು ಅಳವಡಿಸಿಕೊಂಡಾಗ ವಿವಿಯು ಅದನ್ನು ಮುಂಚೂಣಿಯಲ್ಲಿ ನಿಂತು ಅನುಷ್ಠಾನಗೊಳಿಸಿದ್ದು ಹೆಮ್ಮೆಯ ವಿಷಯ. ಎಲ್ಲ ಸಿಬ್ಬಂದಿಯು ಅವರದೇ ಆದ ಅಧ್ಯಯನ, ಸಂಶೋಧನಾ ಸಾಮರ್ಥ್ಯ, ವಿಶೇಷ ಪ್ರತಿಭೆ, ಸೃಜನಾತ್ಮಕತೆಯಿಂದ ಕಾರ್ಯನಿರ್ವಹಿಸಿದ್ದರಿಂದ ವಿವಿಯು ರಾಜ್ಯ, ರಾಷ್ಟ್ರಮಟ್ಟದ ಕೆಎಸ್‌ಯುಆರ್ ಎಫ್, ಎನ್‌ಐಆರ್‌ಎಫ್ ರ‍್ಯಾಂಕ್‌ಗಳಲ್ಲಿ 100 ರ ಒಳಗಿನ ಉತ್ತಮ ಸ್ಥಾನ ಪಡೆಯುತ್ತಿದೆ ಎಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು. BREAKING NEWS: #MeToo ಆರೋಪ ಮಾಡಿಲ್ಲ, ಹೀಗೆ ಆಗಿದೆ … Continue reading ಶಿವಮೊಗ್ಗ: ಎನ್.ಇ.ಪಿ ಅನುಷ್ಠಾನದಲ್ಲಿ ಕುವೆಂಪು ವಿವಿ ಮುಂದೆ – ಕುಲಪತಿ ಪ್ರೊ. ವೀರಭದ್ರಪ್ಪ