ಶಿವಮೊಗ್ಗ: ‘ತಹಶೀಲ್ದಾರ್ ಲೇಔಟ್’ ಸಮಸ್ಯೆ ಪರಿಹರಿಸಿದ ರಾಜ್ಯ ಸರ್ಕಾರಕ್ಕೆ ‘ಕೆ.ಸಿದ್ಧಪ್ಪ’ ಧನ್ಯವಾದ
ಶಿವಮೊಗ್ಗ: ತಹಶೀಲ್ದಾರ್ ಲೇಔಟ್ ಗಳಲ್ಲಿ ನಿವೇಶನ ಖರೀದಿಸಿದವರಿಗೆ ಎ-ಖಾತಾ, ಬಿ-ಖಾತಾ ಲಭ್ಯವಾಗದೇ ಸಮಸ್ಯೆ ಉಂಟಾಗಿತ್ತು. ತಹಶೀಲ್ದಾರ್ ಲೇಔಟ್ ಗಳಲ್ಲಿ ಸೈಟ್ ಖರೀದಿಸಿ ಸಮಸ್ಯೆಗೆ ಸಿಲುಕಿದ್ದಂತ ಜನರಿಗೆ ಬಿ-ಖಾತಾ ಒದಗಿಸಲು ರಾಜ್ಯ ಸರ್ಕಾರ ನಿರ್ದೇಶಿಸಿದೆ. ಈ ಸಮಸ್ಯೆ ಪರಿಹರಿಸಿದಂತ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಾಗರ ತಾಲ್ಲೂಕು ಅಸಂಘಟಿತ ಕಾರ್ಮಿಕ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿದ್ಧಪ್ಪ ಧನ್ಯವಾದ ತಿಳಿಸಿದ್ದಾರೆ. ಇಂದು ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಸಾಗರದಲ್ಲಿ ತಹಶೀಲ್ದಾರ್ … Continue reading ಶಿವಮೊಗ್ಗ: ‘ತಹಶೀಲ್ದಾರ್ ಲೇಔಟ್’ ಸಮಸ್ಯೆ ಪರಿಹರಿಸಿದ ರಾಜ್ಯ ಸರ್ಕಾರಕ್ಕೆ ‘ಕೆ.ಸಿದ್ಧಪ್ಪ’ ಧನ್ಯವಾದ
Copy and paste this URL into your WordPress site to embed
Copy and paste this code into your site to embed