ಶಿವಮೊಗ್ಗ : ಪರವಾನಗಿಯಿದ್ದರು ವ್ಯಕ್ತಿಯೊಬ್ಬರಿಂದ ಲಂಚ ಪಡೆದ ಹಿನ್ನಲೆ : ಅರಣ್ಯ ರಕ್ಷಕ ಕಿಜರ್ ಆಲಿ, ಉಪ ಅರಣ್ಯ ಅಧಿಕಾರಿ ಜಿ.ಮಂಜು ಅಮಾನತು : ಅಮಾನತು ಆದೇಶ ರದ್ದಿಗೆ ಸತ್ಯಾಗ್ರಹ

ಶಿವಮೊಗ್ಗ : ಪರವಾನಗಿ ಹೊಂದಿದ್ದಂತ ಸಾಮಿಲ್ ಒಂದರಿಂದ, ಸಾಗುವಾನಿ ತುಂಡುಗಳನ್ನು ಪರವಾನಗಿಯೊಂದಿಗೆ ಖರೀದಿಸಿ, ಮನೆಗಾಗಿ ಡೈನಿಂಗ್ ಟೇಬಲ್ ಮಾಡಿಸಿಕೊಂಡು ಮನೆಗೆ ತರುವ ಸಂದರ್ಭದಲ್ಲಿ, ಪರವಾನಗಿ ಇದ್ದರೂ ಸಾಗರದಲ್ಲಿ ವ್ಯಕ್ತಿಯೊಬ್ಬರನ್ನು ತಡೆದಿದ್ದಂತ ಅರಣ್ಯ ಸಂಜಾರಿದಳದ ಅರಣ್ಯ ರಕ್ಷಕ ಕಿಜರ್ ಆಲಿ ಹಾಗೂ ಉಂಬ್ಲೆಬೈಲು ಸೋಗನೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಜಿ.ಮಂಜು ಇವರು ನಾಲ್ಕು ಸಾವಿರ ಲಂಚ ಪಡೆದಿದ್ದರು. ಇಂತಹ ಲಂಚ ಸ್ವೀಕರಿಸಿದಂತ ಇಬ್ಬರನ್ನು ಅಮಾನತುಗೊಳಿಸಲಾಗಿತ್ತು. ಆದ್ರೇ ವಿಚಾರಣೆಗೆ ಬಾಕಿ ಇರುವ ಮುನ್ನವೇ ಅಮಾನತುಗೊಳಿಸಿದ್ದನ್ನು ರದ್ದು ಪಡಿಸುವಂತೆ ಜಿ.ಮಂಜು … Continue reading ಶಿವಮೊಗ್ಗ : ಪರವಾನಗಿಯಿದ್ದರು ವ್ಯಕ್ತಿಯೊಬ್ಬರಿಂದ ಲಂಚ ಪಡೆದ ಹಿನ್ನಲೆ : ಅರಣ್ಯ ರಕ್ಷಕ ಕಿಜರ್ ಆಲಿ, ಉಪ ಅರಣ್ಯ ಅಧಿಕಾರಿ ಜಿ.ಮಂಜು ಅಮಾನತು : ಅಮಾನತು ಆದೇಶ ರದ್ದಿಗೆ ಸತ್ಯಾಗ್ರಹ