ಶಿವಮೊಗ್ಗ: ಜಾತಿ ಸಮೀಕ್ಷೆ ವೇಳೆ ಧರ್ಮದ ಬಳಿ ಹಿಂದೂ, ಕಲಂ 2ರಲ್ಲಿ ಬ್ರಾಹ್ಮಣನೆಂದು ನಮೂದಿಸಿ- ಪ್ರಕಾಶ್ ತಲಕಾಲಕೊಪ್ಪ

ಶಿವಮೊಗ್ಗ: ಹಿಂದುಳಿದ ಆಯೋಗದ ಮೂಲಕ ಜಾತಿ ಗಣತಿಗೆ ಸರ್ಕಾರ ಮುಂದಾಗಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ನೇತೃತ್ವದಲ್ಲಿ ‌ನಿರ್ಣಯ ಮಾಡಲಾಗಿದ್ದು, ಧರ್ಮದ ಕಲಂ 1ಲ್ಲಿ ಹಿಂದೂ ಎಂದೂ ಕಲಂ 2ರಲ್ಲಿ ಬ್ರಾಹ್ಮಣ ಎಂದೇ ನಮೂದಿಸಬೇಕು ಎಂದು ಬ್ರಾಹ್ಮಣ ಸಮಾಜದ ಸೊರಬ ತಾಲ್ಲೂಕು ಅಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ತಲಕಾಲಕೊಪ್ಪ ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಾಸ್ತವವಾಗಿ ಸುಮಾರು 45 ಲಕ್ಷ ಜನಸಂಖ್ಯೆ … Continue reading ಶಿವಮೊಗ್ಗ: ಜಾತಿ ಸಮೀಕ್ಷೆ ವೇಳೆ ಧರ್ಮದ ಬಳಿ ಹಿಂದೂ, ಕಲಂ 2ರಲ್ಲಿ ಬ್ರಾಹ್ಮಣನೆಂದು ನಮೂದಿಸಿ- ಪ್ರಕಾಶ್ ತಲಕಾಲಕೊಪ್ಪ