‘ಹಬ್ಬದ ಸಂದರ್ಭ’ದಲ್ಲಿ ‘ಕೊರೋನಾ ಮಾರ್ಗಸೂಚಿ ನಿಯಮ’ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ – DHO ಡಾ.ರಾಜೇಶ ಸುರಗಿಹಳ್ಳಿ

ಶಿವಮೊಗ್ಗ : ಮುಂಬರುವ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸರ್ಕಾರದ ಆರೋಗ್ಯ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಹವಾಮಾನ ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ ಇನ್ನು ಎರಡು ಮೂರು ದಿನಗಳು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ನೀರಿಕ್ಷೆ ಇದೆ. ಮೋಡ, ಮಳೆ, ಶೀತ ವಾತಾವರಣವು ಕೋವಿಡ್ ವೈರಸ್ ಹರಡುವಿಕೆಗೆ ಪೂರಕ ವಾತಾವರಣವಾಗಿರುತ್ತದೆ. ಅಷ್ಟೇ ಅಲ್ಲದೆ ವೈರಸ್ ಜ್ವರ, ಶೀತ, ಕೆಮ್ಮು ಉಸಿರಾಟದ ತೊಂದರೆ, ವಾಂತಿ, … Continue reading ‘ಹಬ್ಬದ ಸಂದರ್ಭ’ದಲ್ಲಿ ‘ಕೊರೋನಾ ಮಾರ್ಗಸೂಚಿ ನಿಯಮ’ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ – DHO ಡಾ.ರಾಜೇಶ ಸುರಗಿಹಳ್ಳಿ