ಶಿವಮೊಗ್ಗ: ‘ಮತದಾರರ ಪಟ್ಟಿ’ಯ ವಿಶೇಷ ಪರಿಷ್ಕರಣೆ ಕುರಿತು ‘ಜಾಗೃತಿ ಕಾಲ್ನಡಿಗೆ ಜಾಥಾ’ಗೆ ಡಿಸಿ ಚಾಲನೆ

ಶಿವಮೊಗ್ಗ : ಜಿಲ್ಲಾ ಪಂಚಾಯಿತಿಯ ಸ್ವೀಪ್ (ಸಿಸ್ಟೆಮ್ಯಾಟಿಕ್ ವೋಟರ್ ಎಜುಕೇಷನ್ ಆಂಡ್ ಎಲೆಕ್ಟೊರಲ್ ಪಾರ್ಟಿಸಿಪೇಷನ್) ವತಿಯಿಂದ ಮತದಾರರ ಪಟ್ಟಿಯ ( Voter List ) ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ರ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲು ಇಂದು ಬೆಳಿಗ್ಗೆ ನಗರದ ಡಿವಿಎಸ್ ವೃತ್ತದಿಂದ ಕಾಲ್ನಡಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಕಾಲ್ನಡಿ ಜಾಥಾಕ್ಕೆ ಜಿಲ್ಲಾಧಿಕಾರಿಗಳಾದ ಡಾ.ಆರ್. ಸೆಲ್ವಮಣಿ ( Deputy Commissioner Dr. R. Selvamani )  ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ … Continue reading ಶಿವಮೊಗ್ಗ: ‘ಮತದಾರರ ಪಟ್ಟಿ’ಯ ವಿಶೇಷ ಪರಿಷ್ಕರಣೆ ಕುರಿತು ‘ಜಾಗೃತಿ ಕಾಲ್ನಡಿಗೆ ಜಾಥಾ’ಗೆ ಡಿಸಿ ಚಾಲನೆ