ಶಿವಮೊಗ್ಗ : ಬೋನ್ ಕ್ಯಾನ್ಸರ್ ಪೀಡಿದ ಬಾಲಕನ ಸಂಪೂರ್ಣ ಶಸ್ತ್ರ ಚಿಕಿತ್ಸಾ ವೆಚ್ಚ ಭರಿಸಿದ ಸರ್ಕಾರ : ಪೋಷಕರಿಂದ ಕೃತಜ್ಞತೆ

ಶಿವಮೊಗ್ಗ : ನಗರ ಬಾಲಕನೊಬ್ಬನಿಗೆ ಕಾಣಿಸಿಕೊಂಡಿದ್ದಂತ ಬೋನ್ ಕ್ಯಾನ್ಸರ್ ಗೆ ಸಂಬಂಧಿಸಿದಂತ ಚಿಕಿತ್ಸೆ ಕುರಿತಂತೆ ಮುಖ್ಯಮಂತ್ರಿಗಳು ಸಂಪೂರ್ಣ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಸರ್ಕಾರದಿಂದ ಭರಸುವ ಮೂಲಕ, ಬಡ ಕುಟುಂಬಕ್ಕೆ ನೆರವಾಗಿದೆ. ಇದರಿಂದಾಗಿ ಬಾಲಕನ ಪೋಷಕರು ಮುಖ್ಯಮಂತ್ರಿಗಳು, ಸಂಸದರು, ಹಾಗೂ ಜಿಲ್ಲಾಡಳಿತಕ್ಕೆ ಹೃದಯಸ್ಪರ್ಶಿ ಕೃತಜ್ಞತೆಗಳನ್ನು ತಿಳಿಸಿದೆ. ಶಿವಮೊಗ್ಗ : ‘ಮಾಜಿ ಸಚಿವ ಕಾಗೋಡು ತಿಮ್ಮಪ್ಪ’ಗೂ ತಟ್ಟಿದ ‘ಕೊರೋನಾ ಲಸಿಕೆ ಅಭಾವ’ದ ಬಿಸಿ ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಆರು ವರ್ಷದ ಬಾಲಕನಿಗೆ ಬೋನ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಾಗಿ 8 ಲಕ್ಷ ರೂ … Continue reading ಶಿವಮೊಗ್ಗ : ಬೋನ್ ಕ್ಯಾನ್ಸರ್ ಪೀಡಿದ ಬಾಲಕನ ಸಂಪೂರ್ಣ ಶಸ್ತ್ರ ಚಿಕಿತ್ಸಾ ವೆಚ್ಚ ಭರಿಸಿದ ಸರ್ಕಾರ : ಪೋಷಕರಿಂದ ಕೃತಜ್ಞತೆ