BREAKING : ಶಿವಮೊಗ್ಗ ಸ್ಪೋಟಕ ಪ್ರಕರಣ : ಮೃತ ನಾಲ್ವರು ಕಾರ್ಮಿಕರ ಗುರುತು ಪತ್ತೆ

ಶಿವಮೊಗ್ಗ : ನಿನ್ನೆ ರಾತ್ರಿ ಜಿಲೆಟಿನ್ ಕಟ್ಟಿ ಸ್ಪೋಟಗೊಂಡ ಪ್ರಕರಣದಲ್ಲಿ ಮೃತರಾದಂತ ನಾಲ್ವರು ಕಾರ್ಮಿಕರ ಗುರುತು ಪತ್ತೆಯಾಗಿದೆ. ಇಂತಹ ಘಟನೆಯಲ್ಲಿ ಮೃತರಾದಂತ ನಾಲ್ವರು ಕರ್ನಾಟಕದ ಮೂಲದವರು ಎಂಬುದಾಗಿ ಪತ್ತೆಯಾಗಿದೆ. ಬಿಗ್ ನ್ಯೂಸ್ : ‘ವಿಧಾನ ಪರಿಷತ್ ಗಲಾಟೆ’ ಕುರಿತು ‘ಸದನ ಸಮಿತಿ ವರದಿ’ ಸಲ್ಲಿಕೆ ಶಿವಮೊಗ್ಗದಲ್ಲಿ ಜಿಲೆಟಿನ್ ಸ್ಪೋಟಗೊಂಡ ಪ್ರಕರಣದಲ್ಲಿ ಮೃತರಾದಂತ ನಾಲ್ವರ ಗುರುತು ಇದೀಗ ಪತ್ತೆಯಾಗಿದೆ. ಭದ್ರಾವತಿಯ ಪ್ರವೀಣ್ ಕುಮಾರ್, ಮಂಜಪ್ಪ, ಜಾವೇದ್ ಹಾಗೂ ಪವನ್ ಕುಮಾರ್ ಎಂಬುದಾಗಿ ಗುರುತಿಸಲಾಗಿದೆ. ಮಳೆಗಾಲದ ವೇಳೆ ವಾಣಿ ವಿಲಾಸ … Continue reading BREAKING : ಶಿವಮೊಗ್ಗ ಸ್ಪೋಟಕ ಪ್ರಕರಣ : ಮೃತ ನಾಲ್ವರು ಕಾರ್ಮಿಕರ ಗುರುತು ಪತ್ತೆ