ಶಿವಮೊಗ್ಗ: ಏ.17ರ ಶ್ರೀರಾಮನವಮಿ, ಏ.21ರ ಮಹಾವೀರ ಜಯಂತಿಯಂದು ‘ಮಾಂಸ ಮಾರಾಟ’ ನಿಷೇಧ
ಶಿವಮೊಗ್ಗ: ಏಪ್ರಿಲ್ 17 ರಂದು ಶ್ರೀ ರಾಮ ನವಮಿ ಹಬ್ಬ ಹಾಗೂ ಏಪ್ರಿಲ್ 21 ರಂದು ಮಹಾವೀರ ಜಯಂತಿ ಇರುವ ಪ್ರಯುಕ್ತ ಈ ದಿನಾಂಕಗಳಂದು ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಲೋಕಸಭಾ ಚುನಾವಣೆ-24: ಇಂದು 05 … Continue reading ಶಿವಮೊಗ್ಗ: ಏ.17ರ ಶ್ರೀರಾಮನವಮಿ, ಏ.21ರ ಮಹಾವೀರ ಜಯಂತಿಯಂದು ‘ಮಾಂಸ ಮಾರಾಟ’ ನಿಷೇಧ
Copy and paste this URL into your WordPress site to embed
Copy and paste this code into your site to embed