ಶಿವಮೊಗ್ಗ: ಇಂದಿನಿಂದ ಶಿವಗಂಗಾ ಯೋಗ ಕೇಂದ್ರದಲ್ಲಿ 3 ದಿನಗಳ ‘ಯೋಗ ಶಿಬಿರ’

ಶಿವಮೊಗ್ಗ : ಶಿವಗಂಗಾ ಯೋಗ ಕೇಂದ್ರದಲ್ಲಿ ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ,ಪಶು ವೈದ್ಯಕೀಯ ಕಾಲೇಜು, ಕಾಶಿಪುರ, ನೆಹರು ಯುವ ಕೇಂದ್ರ, ಶಿವಮೊಗ್ಗ ಸಹಯೋಗದೊಂದಿಗೆ ದಿನಾಂಕ 19.06.2024 ರಿಂದ 3 ದಿನಗಳ ಕಾಲ ಶಿವಗಂಗಾ ಯೋಗ ಕೇಂದ್ರದಲ್ಲಿ ಯೋಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ತರಬೇತುದಾರರಾಗಿ ವೀಣಾ, ಅನುರಾಧ ರವರು ಶಿಬಿರಾರ್ಥಿಗಳಿಗೆ ಯೋಗದಿಂದ ಮನಸ್ಸಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು, ಯೋಗದಿಂದ ಆಗುವ ಪ್ರಯೋಜನಗಳೇನು, ಯೋಗಾಸನದಲ್ಲಿ ಎಷ್ಟು ಆಸನಗಳಿವೆ ಯಾವ ಆಸನದಿಂದ ಏನು ಪ್ರಯೋಜನವೆಂದು ತಿಳಿಸಿಕೊಡಲಿದ್ದಾರೆ. … Continue reading ಶಿವಮೊಗ್ಗ: ಇಂದಿನಿಂದ ಶಿವಗಂಗಾ ಯೋಗ ಕೇಂದ್ರದಲ್ಲಿ 3 ದಿನಗಳ ‘ಯೋಗ ಶಿಬಿರ’