ಶಿವಮೊಗ್ಗ: ಮಾ.6ರಂದು ಸಾಗರದಲ್ಲಿ ‘ಬೃಹತ್ ಹಿಂದೂ ಸಾಮಾಜೋತ್ಸವ’ ಆಯೋಜನೆ

ಶಿವಮೊಗ್ಗ : ಮಾ. 6ರಂದು ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯೋತ್ಸವ ಅಂಗವಾಗಿ ಬೃಹತ್ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭಜರಂಗ ದಳದ ಜಿಲ್ಲಾ ಸಂಯೋಜಕ ಸಂತೋಷ್ ಶಿವಾಜಿ ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳದ ಆಶ್ರಯದಲ್ಲಿ ಸಂಜೆ 5ಕ್ಕೆ ಗಾಂಧಿ ಮೈದಾನದಲ್ಲಿ ಬೃಹತ್ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಹಿಂದೂ ಸಾಮ್ರಾಜ್ಯೋತ್ಸವ ಅಂಗವಾಗಿ ಮಧ್ಯಾಹ್ನ 2-30ಕ್ಕೆ … Continue reading ಶಿವಮೊಗ್ಗ: ಮಾ.6ರಂದು ಸಾಗರದಲ್ಲಿ ‘ಬೃಹತ್ ಹಿಂದೂ ಸಾಮಾಜೋತ್ಸವ’ ಆಯೋಜನೆ