ಶಿವಮೊಗ್ಗ: ಸೊರಬ ತಾಲೂಕಿನಲ್ಲೇ ದಾಖಲೆ ಬರೆದ ‘ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ನಡೆದ ‘ರಕ್ತದಾನ ಶಿಬಿರ’
ಶಿವಮೊಗ್ಗ: ಇಂದು ಸೊರಬ ತಾಲೂಕಿನ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ( Ulavi Primary Health Center ) ರಕ್ತದಾನ ಶಿಬಿರ ( Blood Camp ) ನಡೆಯಿತು. ಈ ಶಿಬಿರದಲ್ಲಿ ಅತೀ ಹೆಚ್ಚು ರಕ್ತದಾನಿಗಳು ಭಾಗವಹಿಸಿ, ರಕ್ತದಾನ ಮಾಡಿದ್ದರಿಂದಾಗಿ ತಾಲೂಕಿನಲ್ಲಿಯೇ ಹೊಸ ದಾಖಲೆಯನ್ನು ಬರೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಇಂದು ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉಳವಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಜೀವನ್ ಉದ್ಘಾಟನೆ ಮಾಡಿದರು. … Continue reading ಶಿವಮೊಗ್ಗ: ಸೊರಬ ತಾಲೂಕಿನಲ್ಲೇ ದಾಖಲೆ ಬರೆದ ‘ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ನಡೆದ ‘ರಕ್ತದಾನ ಶಿಬಿರ’
Copy and paste this URL into your WordPress site to embed
Copy and paste this code into your site to embed