ಶಿವಮೊಗ್ಗ: ಉಳವಿಯ ‘ನ್ಯಾಯಬೆಲೆ ಅಂಗಡಿ’ ವ್ಯಾಪ್ತಿಯಲ್ಲಿ ’76 ರೇಷನ್ ಕಾರ್ಡ್’ ರದ್ದು, ನಿಮ್ದು ಇದ್ಯಾ ಚೆಕ್ ಮಾಡಿ

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಎರಡು ನ್ಯಾಯಬೆಲೆ ಅಂಗಡಿಗಳಿದ್ದಾರೆ. ಈ ಎರಡು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಬರೋಬ್ಬರಿ 76 ರೇಷನ್ ಕಾರ್ಡ್ ರದ್ದುಗೊಳಿಸಿ ಆಹಾರ ಇಲಾಖೆ ಆದೇಶಿಸಿದೆ. ಹಾಗಾದ್ರೇ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದುಗೊಂಡಿದ್ಯಾ ಅನ್ನೋ ಬಗ್ಗೆ ಮುಂದೆ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಿ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಎರಡು ನ್ಯಾಯಬೆಲೆ ಅಂಗಡಿಗಳಿದ್ದಾವೆ. ನ್ಯಾಯಬೆಲೆ ಅಂಗಡಿ 1 ಮತ್ತು 2ರ ವ್ಯಾಪ್ತಿಯಲ್ಲಿದ್ದಂತ ಆದಾಯ ತೆರಿಗೆ ಪಾವತಿಸುತ್ತಿರುವಂತ 76 ಕುಟುಂಬಗಳ ಕಾರ್ಡ್ ರದ್ದುಪಡಿಸಲಾಗಿದೆ. ಉಳವಿಯ … Continue reading ಶಿವಮೊಗ್ಗ: ಉಳವಿಯ ‘ನ್ಯಾಯಬೆಲೆ ಅಂಗಡಿ’ ವ್ಯಾಪ್ತಿಯಲ್ಲಿ ’76 ರೇಷನ್ ಕಾರ್ಡ್’ ರದ್ದು, ನಿಮ್ದು ಇದ್ಯಾ ಚೆಕ್ ಮಾಡಿ