ಶಿವಮೊಗ್ಗ: ಜ.29, 30ರಂದು ‘ಶ್ರೀ ಕ್ಷೇತ್ರ ಕಂಚಿಗದ್ದೆ ಶನೀಶ್ವರ ದೇವಸ್ಥಾನ’ದಲ್ಲಿ ’23ನೇ ವಾರ್ಷಿಕ ಜಾತ್ರಾ ಮಹೋತ್ಸವ’

ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಶನೀಶ್ವರ ದೇವಾಲಯಗಳಲ್ಲಿ ಒಂದು ಶ್ರೀ ಕ್ಷೇತ್ರ ಕಂಚಿಗದ್ದೆಯ ಶನೀಶ್ವರ ದೇವಾಲಯ. ಈ ದೇವಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡೇ ಆಗಮಿಸುತ್ತದೆ. ಇಂತಹ ಶ್ರೀ ಕ್ಷೇತ್ರದಲ್ಲಿ ಇದೇ ಜನವರಿ 29, 30ರಂದು 23ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವನ್ನು ನೆರವೇರಿಸಲಾಗುತ್ತಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಶ್ರೀ ಕ್ಷೇತ್ರ ಕಂಚಿಗದ್ದೆಯ ಶನೀಶ್ವರ ದೇವಾಲಯದ ಧರ್ಮದರ್ಶಿಗಳಾದಂತ ಬಂಗಾರಪ್ಪ ಅವರು, ಜನವರಿ.29ರಂದು ಬೆಳಗ್ಗೆ 8 ಗಂಟೆಯಿಂದ ಶ್ರೀ ದೇವರಿಗೆ ಫಲಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ … Continue reading ಶಿವಮೊಗ್ಗ: ಜ.29, 30ರಂದು ‘ಶ್ರೀ ಕ್ಷೇತ್ರ ಕಂಚಿಗದ್ದೆ ಶನೀಶ್ವರ ದೇವಸ್ಥಾನ’ದಲ್ಲಿ ’23ನೇ ವಾರ್ಷಿಕ ಜಾತ್ರಾ ಮಹೋತ್ಸವ’