BREAKING: ‘MLC ಸೂರಜ್ ರೇವಣ್ಣ’ ಪರ ದೂರು ನೀಡಿದ್ದ ‘ಶಿವಕುಮಾರ್’ ನಾಪತ್ತೆ | Suraj Revanna
ಹಾಸನ: ಅಸಹಜ ಲೈಂಗಿಕ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವಂತ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಪರವಾಗಿ, ಸಂತ್ರಸ್ತ ವ್ಯಕ್ತಿಯ ವಿರುದ್ಧ ಶಿವಕುಮಾರ್ ಎಂಬುವರು ದೂರು ನೀಡಿದ್ದರು. ಈ ದೂರಿನಡಿ ಆತನ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಆದ್ರೇ ಇದೀಗ ಹೀಗೆ ಸೂರಜ್ ರೇವಣ್ಣ ಪರವಾಗಿ ದೂರು ನೀಡಿದ್ದಂತ ವ್ಯಕ್ತಿಯೇ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರು ಟೌನ್ ಪೊಲೀಸ್ ಠಾಣೆಯಲ್ಲಿ ಸೂರಜ್ ರೇವಣ್ಣ ಅವರಿಗೆ ಬ್ಲಾಕ್ ಮಾಡಿದ್ದಾರೆ. ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ … Continue reading BREAKING: ‘MLC ಸೂರಜ್ ರೇವಣ್ಣ’ ಪರ ದೂರು ನೀಡಿದ್ದ ‘ಶಿವಕುಮಾರ್’ ನಾಪತ್ತೆ | Suraj Revanna
Copy and paste this URL into your WordPress site to embed
Copy and paste this code into your site to embed