BREAKING NEWS : ಬೆಂಗಳೂರಿನಲ್ಲಿ ಏಳು ಮಂದಿ ರೌಡಿಶೀಟರ್ ಶಿವಕುಮಾರ್ ಸಹಚರರ ಬಂಧನ
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿಶೀಟರ್ ಶಿವಕುಮಾರ್ ನ 7 ಮಂದಿ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ವಿವಿಧ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಶಿವಕುಮಾರ್ ನ ಏಳು ಜನ ಸಹಚರರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರವೀಣ್ ಅಲಿಯಾಸ್ ಕಿಟ್ಟು ಯುವರಾಜ್, ಡೇವಿಡ್, ಕಿರಣ್ ಜಾನ್ಸ್ ನ್, ಡಿಸಿಲ್ಲಾ ಎಂಬು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ರೌಡಿ … Continue reading BREAKING NEWS : ಬೆಂಗಳೂರಿನಲ್ಲಿ ಏಳು ಮಂದಿ ರೌಡಿಶೀಟರ್ ಶಿವಕುಮಾರ್ ಸಹಚರರ ಬಂಧನ
Copy and paste this URL into your WordPress site to embed
Copy and paste this code into your site to embed