BREAKING NEWS : ಮಣ್ಣು ಕುಸಿತದಿಂದ ಬಂದ್ ಆಗಿದ್ದ, ಶಿರಾಡಿಘಾಟ್ ಮತ್ತೆ ಓನ್‌ವೇ ಸಂಚಾರಕ್ಕೆ ಅವಕಾಶ
ದಕ್ಷಿಣಕನ್ನಡ : ಭಾರೀ ಮಳೆಯಿಂದಾಗಿ ಮಣ್ಣು ಕುಸಿತ ಗೊಂಡ ಹಿನ್ನೆಲೆ ಬಂದ್ ಆಗಿದ್ದ ಶಿರಾಡಿಘಾಟ್, ಮುಂದಿನ ವಾರದಿಂದ ತಾತ್ಕಾಲಿಕವಾಗಿ ಒನ್ ವೇ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. BREAKING NEWS: ಗಣಿ ಮಾಫಿಯಾದ ತನಿಖೆಗೆ ಹೋಗಿದ್ದ ಹರಿಯಾಣ DSP ಹತ್ಯೆ ಕಾಮಾಗಾರಿ ಬಳಿಕ ಭಾರೀವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಮುಂದಿನ ವಾರದಿಂದ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. BREAKING NEWS: ಗಣಿ ಮಾಫಿಯಾದ ತನಿಖೆಗೆ ಹೋಗಿದ್ದ ಹರಿಯಾಣ DSP ಹತ್ಯೆ
Copy and paste this URL into your WordPress site to embed
Copy and paste this code into your site to embed