ಮತ್ತೆ ‘ಶಿರಾಡಿ ಘಾಟ್’ನಲ್ಲಿ ಭೂ ಕುಸಿತ, ಸಂಚಾರ ಸ್ಥಗಿತ.!

ಹಾಸನ : ಈ ಹಿಂದೆ ಹಲವು ಸಲ ಭಾರಿ ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್ ನಲ್ಲಿ ರಸ್ತೆ ಕುಸಿತಕಂಡಿತ್ತು. ಇದೇ ಕಾರಣಕ್ಕಾಗಿ ಈ ಮಾರ್ಗದಲ್ಲಿ ಸಂಚಾರ ಕೂಡ ಸ್ಥಗಿತಗೊಳಿಸಲಾಗಿತ್ತು. ಮತ್ತೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್ ನಲ್ಲಿ ರಸ್ತೆ ಕುಸಿತಗೊಂಡಿದೆ. ಈ ಮೂಲಕ ರಸ್ತೆ ಸಂಚಾರ ಸ್ಥಗಿತಗೊಂಡಿದೆ. BIG EXCLUSIVE : ‘ಯಡಿಯೂರಪ್ಪ ರಾಜೀನಾಮೆ’ಗೆ ಟೈಮ್ ಫಿಕ್ಸ್ : ಜುಲೈ 26ರಂದು ಬೆಳಿಗ್ಗೆ 11ಗಂಟೆಗೆ ‘ರಾಜಾಹುಲಿ ರಾಜೀನಾಮೆ’ ರಾಷ್ಟ್ರೀಯ ಹೆದ್ದಾರಿ 75ರ … Continue reading ಮತ್ತೆ ‘ಶಿರಾಡಿ ಘಾಟ್’ನಲ್ಲಿ ಭೂ ಕುಸಿತ, ಸಂಚಾರ ಸ್ಥಗಿತ.!