ಸುಭಾಷಿತ :

Monday, March 30 , 2020 11:03 PM

ಬಿಗ್ ಬಾಸ್ ಮುಗಿದ ಬಳಿಕ ‘ಶೈನ್ ಶೆಟ್ಟಿ’ ಜೊತೆ ‘ದೀಪಿಕಾ’ ‘ಚಂದನಾ’ ಹೋಗಿದ್ದೆಲ್ಲಿಗೆ ಗೊತ್ತೇ..?


Friday, February 21st, 2020 7:56 pm

ಸಿನಿಮಾ ಡೆಸ್ಕ್ :   ಬಿಗ್ ಬಾಸ್ -7 ವಿನ್ನರ್ ‘ಶೈನ್ ಶೆಟ್ಟಿ ಗೆದ್ದ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ. ಹೀಗಾಗಿ ಅವರು ಕುಟುಂಬದರ ಜೊತೆ ಒಂದಷ್ಟು ಸಮಯ ಕಳೆಯುತ್ತಿದ್ದಾರೆ, ಹೀಗಾಗಿ ಕುಟುಂಬದ ಜೊತೆ ಅವರು ಕೊಲ್ಲೂರಿಗೆ ತೆರಳಿದ್ದಾರೆ.

ವಿಶೇಷ ಅಂದ್ರೆ,  ಶೈನ್ ಶೆಟ್ಟಿ ಅವರು ದೀಪಿಕಾ ದಾಸ್ ಮತ್ತು ಚಂದನಾ ಅವರನ್ನು ಕೂಡ ಜೊತೆಗೆ ಕರೆದುಕೊಂಡು ಹೋಗಿದ್ದಾರಂತೆ. ಕೊಲ್ಲೂರಿಗೆ ಭೇಟಿ ನೀಡಿ ಮೂಕಾಂಬಿಕೆ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕುಂದಾಪುರ ಬೀಚ್ ನಲ್ಲಿ ಮೂವರು ಕೆಲಹೊತ್ತ್ತು ಸಮಯ ಕಳೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ಕುಂದಾಪುರದ ಪ್ರಖ್ಯಾತ ಹೋಟೆಲ್ ಗಳಿಗೂ ಒಮ್ಮೆ ಹೋಗಿ ಬಂದಿದ್ದಾರಂತೆ. ತುಪ್ಪದಲ್ಲಿ ಹುರಿದ ಸೀಗಡಿ, ಬಾಂಗಡೆ, ನೀರ್ ದೋಸೆ ಸವಿದು ಬಂದಿದ್ದಾರಂತೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions