ಕೆ.ಎಸ್ ಈಶ್ವರಪ್ಪ ಹದ್ದುಬಸ್ತಿನಲ್ಲಿ ಶಿವಮೊಗ್ಗ ಶಾಂತವಾಗಿರುತ್ತದೆ – ಸಿ.ಎಂ ಇಬ್ರಾಹಿಂ
ಹುಬ್ಬಳ್ಳಿ: ಈ ಹಿಂದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ( Farmer CM BS Yediyurappa ) ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದಲ್ಲಿ ಶಾಂತವಾದಂತ ವಾತಾವರಣವಿತ್ತು. ಈಗ ಯಾಕೆ ಗಲಭೆ, ಹಲ್ಲೆಗಳಂತ ಪ್ರಕರಣಗಳು ನಡೆಯುತ್ತಿವೆ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ( Farmer Minister KS Eshwarappa ) ಅವರನ್ನು ಹದ್ದುಬಸ್ತಿನಲ್ಲಿ ಇಟ್ಟರೇ ಶಿವಮೊಗ್ಗ ( Shivamogga ) ಶಾಂತವಾಗಿರುತ್ತದೆ ಎಂಬುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ( JDS President CM Ibrahim ) ಹೇಳಿದ್ದಾರೆ. ರಾಜ್ಯ ಸರ್ಕಾರದಿಂದ … Continue reading ಕೆ.ಎಸ್ ಈಶ್ವರಪ್ಪ ಹದ್ದುಬಸ್ತಿನಲ್ಲಿ ಶಿವಮೊಗ್ಗ ಶಾಂತವಾಗಿರುತ್ತದೆ – ಸಿ.ಎಂ ಇಬ್ರಾಹಿಂ
Copy and paste this URL into your WordPress site to embed
Copy and paste this code into your site to embed