ಶಿವಮೊಗ್ಗ: ಇಂದಿನ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 318.30 ಮಿಮಿ ಮಳೆಯಾಗಿದ್ದು, ಸರಾಸರಿ 45.47 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮಿ ಇದ್ದು, ಇದುವರೆಗೆ ಸರಾಸರಿ 537.20 ಮಿಮಿ ಮಳೆ ದಾಖಲಾಗಿದೆ. Viral News: ‘ಸರ್ಕಾರದ ಉಪ ಕಾರ್ಯದರ್ಶಿ’ಗೆ ಕನ್ನಡ ಬರೋದಿಲ್ವಾ.?: ‘ಕನ್ನಡ ಕಗ್ಗೊಲೆಗೈದ’ ಅಧಿಕಾರಿ ವಿರುದ್ಧ ‘ಕನ್ನಡಿಗರು ಗರಂ’ ಶಿವಮೊಗ್ಗ 16.80 ಮಿಮಿ., ಭದ್ರಾವತಿ 13.30 ಮಿಮಿ., ತೀರ್ಥಹಳ್ಳಿ 73.10 ಮಿಮಿ., ಸಾಗರ 74.10 … Continue reading ಶಿವಮೊಗ್ಗ: ಇಂದಿನ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ