BREAKING NEWS: ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಸಿದ್ಧ ‘ಎಲ್.ಬಿ ಕಾಲೇಜಿ’ನ ‘ಆಡಳಿತ ಮಂಡಳಿ’ಗೆ ಸರ್ಕಾರದಿಂದ ‘ಆಡಳಿತಾಧಿಕಾರಿ ನೇಮಕ’

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ವಿವಾದ ತಾರಕಕ್ಕೇರಿತ್ತು. ಎರಡು ಗುಂಪುಗಳಾಗಿ ಶಿಕ್ಷಣ ಸಂಸ್ಥೆಯ ಆಡಳಿತ ನಡೆಸೋ ಸಂಬಂಧ ಜಟಾಪಟಿ ಕೂಡ ನಡೆದಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶಿಸಿದೆ. BIG NEWS: ‘ಯೂಟ್ಯೂಬ್ ಚಾನಲ್’ಗಳನ್ನು ಮಾಧ್ಯಮಗಳೆಂದು ಪರಿಗಣಿಸಲಾಗದು- ಬೆಳಗಾವಿ ಡಿಸಿ ಈ ಸಂಬಂಧ ಶಿವಮೊಗ್ಗದ ಸಂಘಗಳ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಆದೇಶ ಹೊರಡಿಸಿದ್ದು, ದಿನಾಂಕ 17-03-2022ರಂದು … Continue reading BREAKING NEWS: ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಸಿದ್ಧ ‘ಎಲ್.ಬಿ ಕಾಲೇಜಿ’ನ ‘ಆಡಳಿತ ಮಂಡಳಿ’ಗೆ ಸರ್ಕಾರದಿಂದ ‘ಆಡಳಿತಾಧಿಕಾರಿ ನೇಮಕ’