ಶಿವಮೊಗ್ಗ: ಜು.24ರಿಂದ ತಾಳಗುಪ್ಪ- ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ಪುನಾರಂಭ

ಶಿವಮೊಗ್ಗ: ರೈಲ್ವೆ ಇಲಾಖೆಯು ಶಿವಮೊಗ್ಗಕ್ಕೆ ಮತ್ತೊಂದು ರೈಲಿನ ಕೊಡುಗೆ ನೀಡಿದೆ. ತಾಳಗುಪ್ಪ- ಮೈಸೂರು- ತಾಳಗುಪ್ಪ ನಡುವೆ ಒಂದು ಜತೆ ರೈಲುಗಳು ಜು.24ರಿಂದ ಸಂಚಾರ ಆರಂಭಿಸಲಿವೆ. Big Breaking News: ‘ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ’ ಫಲಿತಾಂಶ ಪ್ರಕಟ: 37,479 ವಿದ್ಯಾರ್ಥಿಗಳು ಉತ್ತೀರ್ಣ | Karnataka SSLC Supplementary Exam Result 2022 ಮೈಸೂರಿನಿಂದ ಮಧ್ಯಾಹ್ನ 2ಗಂಟೆಗೆ ಹೊರಡುವ ರೈಲು ಶಿವಮೊಗ್ಗಕ್ಕೆ ರಾತ್ರಿ 8.30ಕ್ಕೆ, ತಾಳಗುಪ್ಪವನ್ನು ರಾತ್ರಿ 11.30ಕ್ಕೆ ತಲುಪಲಿದೆ. ತಾಳಗುಪ್ಪದಿಂದ ಬೆಳಗ್ಗೆ 6.10ಕ್ಕೆ ಹೊರಟು, … Continue reading ಶಿವಮೊಗ್ಗ: ಜು.24ರಿಂದ ತಾಳಗುಪ್ಪ- ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ಪುನಾರಂಭ