ಶಿವಮೊಗ್ಗ: ನಾಳೆ ‘ಸಾಗರ’ದಲ್ಲಿ ‘ಸಹ್ಯಾದ್ರಿ ಗಾನ ಸಿರಿ-2024’ ಕಾರ್ಯಕ್ರಮ ಆಯೋಜನೆ
ಶಿವಮೊಗ್ಗ: ನಾಳೆ ಸುದ್ದಿ ಸಹ್ಯಾದ್ರಿ ಪತ್ರಿಕಾ ಬಳಗದ ವತಿಯಿಂದ ಸಹ್ಯಾದ್ರಿ ಗಾನ ಸಿರಿ 2024ರ ಕಾರ್ಯಕ್ರಮವನ್ನು ಆಯೋಗಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ನಟಿಸಿದ ಹಾಗೂ ಹಾಡಿದ ಹಾಡುಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಸುದ್ದಿ ಸಹ್ಯಾದ್ರಿ ಪತ್ರಿಕಾ ಬಳಗದ ಪ್ರಧಾನ ಸಂಪಾದಕ ರಾಘವೇಂದ್ರ ತಾಳಗುಪ್ಪ ಅವರು, ಕಳೆದ ಹಲವಾರು ವರ್ಷಗಳಿದಂ ಸುದ್ದಿ ಸಹ್ಯಾದ್ರಿ ಬಳಗವು ಸುದ್ದಿಯ ಜೊತೆಗ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದಿದ್ದಾರೆ. ಫೆಬ್ರವರಿ.24ರ ನಾಳೆ ಈ ಜಗತ್ತು ಕಂಡ ಅಪರೂಪದ … Continue reading ಶಿವಮೊಗ್ಗ: ನಾಳೆ ‘ಸಾಗರ’ದಲ್ಲಿ ‘ಸಹ್ಯಾದ್ರಿ ಗಾನ ಸಿರಿ-2024’ ಕಾರ್ಯಕ್ರಮ ಆಯೋಜನೆ
Copy and paste this URL into your WordPress site to embed
Copy and paste this code into your site to embed