ಚಿಣ್ಣರೊಂದಿಗೆ ‘ಶಿವಮೊಗ್ಗ ರಂಗಾಯಣ’: ‘ಮಕ್ಕಳ ಬೇಸಿಗೆ ಶಿಬಿರ’ಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ : ಶಿವಮೊಗ್ಗ ರಂಗಾಯಣವು 2024ರ ಏಪ್ರಿಲ್ 12 ರಿಂದ ಮೇ 01 ರವರೆಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ‘ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ-2024’ ಹೆಸರಿನಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಆಸಕ್ತ 08 ರಿಂದ 14 ವರ್ಷ ವಯೋಮಾನದ ಮಕ್ಕಳಿಂದ ಅರ್ಜಿ ಆಹ್ವಾನಿಸಿದೆ. ಶಿಬಿರದಲ್ಲಿ ಮಕ್ಕಳಿಗೆ ಮುಖ್ಯವಾಗಿ ಕಥೆ ಹೇಳುವುದು, ಪವಾಡ ರಹಸ್ಯ ಬಯಲು, ಕುದುರೆ, ಎತ್ತಿನಗಾಡಿ ಸವಾರಿ, ಹೋಳಿ, ನಾಟಕ, ಮೈಮ್, ರಂಗಾಟ, ಜನಪದ ಗೀತೆ, ಹುಲಿನೃತ್ಯ, ಸಿಂಹನೃತ್ಯ, ಮಕ್ಕಳ ಸಂತೆ, ರಂಗ ಜಾಥಾ, … Continue reading ಚಿಣ್ಣರೊಂದಿಗೆ ‘ಶಿವಮೊಗ್ಗ ರಂಗಾಯಣ’: ‘ಮಕ್ಕಳ ಬೇಸಿಗೆ ಶಿಬಿರ’ಕ್ಕೆ ಅರ್ಜಿ ಆಹ್ವಾನ