ಶಿವಮೊಗ್ಗ: ಕುಂಸಿ- ಆನಂದಪುರ ಮಧ್ಯೆ ರೈಲ್ವೆ ಕ್ರಾಸಿಂಗ್ ಕಾಮಗಾರಿ, ನಾಳೆಯಿಂದ ಈ ಪರ್ಯಾಯ ಮಾರ್ಗ ಬಳಸಿ

ಶಿವಮೊಗ್ಗ : ಕುಂಸಿ-ಆನಂದಪುರ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.92(ಕಿ.ಮೀ: 103/900-104/100) ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದರಿಂದ ಡಿಸೆಂಬರ್ 9 ರ ಸಂಜೆ 7 ಗಂಟೆಯಿಂದ ಡಿಸೆಂಬರ್ 10 ರ ಬೆಳಿಗ್ಗೆ 7 ಗಂಟೆವರೆಗೆ ಗೇಟ್‍ನ್ನು ಮುಚ್ಚುವುದರಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ. BREAKING NEWS: ರಾಜ್ಯದ ರೈತರಿಗೆ ಭರ್ಜರಿ ಸಿಹಿಸುದ್ದಿ: ಶ್ರೀಗಂಧ ನೀತಿಗೆ ಸಚಿವ ಸಂಪುಟ ಅಸ್ತು, ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ಡಿ.9 ರ ಸಂಜೆ 7 ಗಂಟೆಯಿಂದ ಡಿ.10 … Continue reading ಶಿವಮೊಗ್ಗ: ಕುಂಸಿ- ಆನಂದಪುರ ಮಧ್ಯೆ ರೈಲ್ವೆ ಕ್ರಾಸಿಂಗ್ ಕಾಮಗಾರಿ, ನಾಳೆಯಿಂದ ಈ ಪರ್ಯಾಯ ಮಾರ್ಗ ಬಳಸಿ