ಶಿವಮೊಗ್ಗ ಜನತೆ ಗಮನಕ್ಕೆ: ಫೆ.17ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ಶಿವಮೊಗ್ಗ: ಆಲ್ಕೊಳ ವಿ.ವಿ.ಕೇಂದ್ರದಲ್ಲಿ ಬ್ಯಾಂಕ್-3ರ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ. 17 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.30ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಅಂತ ಮೆಸ್ಕಾಂ ತಿಳಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಫೆಬ್ರವರಿ.17ರಂದು ವಿನೋಬನಗರ, ಮೈತ್ರಿ ಅಪಾರ್ಟ್ಮೆಂಟ್, 100 ಅಡಿರಸ್ತೆ, 60 ಅಡಿರಸ್ತೆ, ಜೈಲ್ ರಸ್ತೆ, ಶುಭಮಂಗಳ ಹಿಂಭಾಗ ಮತ್ತು ಮುಂಭಾಗ, ಪೊಲೀಸ್ ಚೌಕಿ, ಮೇಧಾರ ಕೇರಿ, ಫ್ರೀಡಂಪಾರ್ಕ್ ಎದುರು, ರಾಜೇಂದ್ರನಗರ, ರವೀಂದ್ರನಗರ,ಗಾAಧಿನಗರ, ವೆಂಕಟೇಶನಗರ, ಸವಳಂಗರಸ್ತೆ, ಆಲ್ಕೋಳ, … Continue reading ಶಿವಮೊಗ್ಗ ಜನತೆ ಗಮನಕ್ಕೆ: ಫೆ.17ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut