ಬಂಧಿತ ಉಗ್ರರ ಮೋಬೈಲ್‌ನಲ್ಲಿದ್ದ ವಿಡಿಯೋಗಳನ್ನು ನೋಡಿ ಬೆಚ್ಚಿ ಬಿದ್ದ ಶಿವಮೊಗ್ಗ ಪೋಲಿಸರು

ಶಿವಮೊಗ್ಗ: ಐಸಿಸ್ ಉಗ್ರರ ಜೊತೆ ಹೊಂದಿದ್ದ ಆರೋಪದ ಮೇರೆಗೆ ಇಬ್ಬರನ್ನು  ಶಂಕಿತ ಭಯೋತ್ಪದಕರನ್ನು ಪೋಲಿಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.ಬಂಧಿತ ಉಗ್ರರ ಮೋಬೈಲ್‌ನಲ್ಲಿದ್ದ ವಿಡಿಯೋಗಳನ್ನು ನೋಡಿ ಶಿವಮೊಗ್ಗ ಪೋಲಿಸರು ಬೆಚ್ಚಿ ಬಿದಿದ್ದಾರೆ ಎನ್ನಲಾಗಿದ್ದು, ಬಂಧಿತ ಶಂಕಿತರ ಉಗ್ರರ ಮೊಬೈಲ್‌ನಲ್ಲಿ ಬಾಂಬ್‌ ತಯಾರಿಕೆ ವಿಡಿಯೋಗಳು ಕೂಡ ಇದ್ದಾವೆ ಎನ್ನಲಾಗಿದೆ.  ಐಸಿಸ್‌ ಜೊತೆ ನಂಟು ಹೊಂದಿದ್ದ ಆರೋಪದಡಿ ಯಾಸಿನ್ ಶಾರಿಖ್ ಹಾಗೂ ಮಾಜ್ ಬಂಧಿಸಲಾಗಿದ್ದು, ಈನಡುವೆ  ವೈರ್ ಆಪ್ ಮೂಲಕ ಇತರೆ ಸಹಚರರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು ಎನ್ನುವ ಮಾಹಿತಿಯನ್ನು ಪೋಲಿಸರು … Continue reading ಬಂಧಿತ ಉಗ್ರರ ಮೋಬೈಲ್‌ನಲ್ಲಿದ್ದ ವಿಡಿಯೋಗಳನ್ನು ನೋಡಿ ಬೆಚ್ಚಿ ಬಿದ್ದ ಶಿವಮೊಗ್ಗ ಪೋಲಿಸರು