ಶಿವಮೊಗ್ಗ: ಡಿ.16ರಂದು ‘ಸೊರಬ ತಾಲೂಕಿ’ನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ಶಿವಮೊಗ್ಗ: ವಿದ್ಯುತ್ ನಿರ್ವಹಣಾ ಕಾಮಗಾರಿಯ ( Power Maintenance Work ) ಹಿನ್ನೆಲೆಯಲ್ಲಿ ದಿನಾಂಕ 16-12-2022ರಂದು ಸೊರಬ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ. ಅನೈತಿಕ ಸಂಬಂಧ ಸಾಬೀತಿಗೆ 3ನೇ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಸರಿಯಲ್ಲ – ಹೈಕೋರ್ಟ್ ಅಭಿಪ್ರಾಯ | Karnataka High Court ಈ ಬಗ್ಗೆ ಮೆಸ್ಕಾಂನಿಂದ ( MESCOM ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ 16-12-2022ರಂದು ಸೊರಬದಲ್ಲಿ ಫೀಡರ್ ಗಳ ಹಳೆಯ ಕಂಬಗಳನ್ನು … Continue reading ಶಿವಮೊಗ್ಗ: ಡಿ.16ರಂದು ‘ಸೊರಬ ತಾಲೂಕಿ’ನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut