ಶಿವಮೊಗ್ಗ: ಸಾಗರ ತಾಲೂಕಿನಲ್ಲಿ ‘ಹೊಸ ಪತ್ರಕರ್ತರ ಸಂಘ’ ಆರಂಭ

ಶಿವಮೊಗ್ಗ: ಸಾಗರ ತಾಲೂಕಿನಲ್ಲಿ ಈಗಾಗಲೇ ಪತ್ರಕರ್ತರ ಅನೇಕ ಸಂಘಗಳಿದ್ದಾವೆ. ಇದರ ನಡುವೆ ಈಗ ಹೊಸ ಪತ್ರಕರ್ತರ ಸಂಘವೊಂದು ಆರಂಭಗೊಂಡಿದೆ. ಅದೇ ಪ್ರೆಸ್ ಕ್ಲಬ್ ಅಸೋಸಿಯೇಷನ್ ಟ್ರಸ್ಟ್(ರಿ) ಸಾಗರ ಎಂಬುದಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ದಿಗಾಗಿ ಹೊಸದೊಂದು ಸಂಘ ಆರಂಭಗೊಂಡಿದೆ. ಶಶಿಕಾಂತ್ ಎಂ.ಎಸ್ ಅವರ ಅಧ್ಯಕ್ಷತೆಯಲ್ಲಿ ಪ್ರೆಸ್ ಕ್ಲಬ್ ಅಸೋಸಿಯೇಷನ್ ಟ್ರಸ್ಟ್ (ರಿ) ಸಾಗರ ಎನ್ನುವಂತ ಹೊಸ ಸಂಘ ಶುರುವಾಗಿದೆ. ಈ ಸಂಘದಲ್ಲಿ ಉಪಾಧ್ಯಕ್ಷರಾಗಿ ಸುಭಾಷ್ ಚಂದ್ರ.ಡಿ, ವಸಂತ ಬಿ ಈಶ್ವರಗೆರೆ ಇದ್ದರೇ, ಪ್ರಧಾನ ಕಾರ್ಯದರ್ಶಿಯಾಗಿ … Continue reading ಶಿವಮೊಗ್ಗ: ಸಾಗರ ತಾಲೂಕಿನಲ್ಲಿ ‘ಹೊಸ ಪತ್ರಕರ್ತರ ಸಂಘ’ ಆರಂಭ