ಶಿವಮೊಗ್ಗ: ಸಾಗರದ ಮರ್ಕಜ್ ಶಾಲೆಗೆ ಸತತ 7ನೇ ಬಾರಿ SSLC ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇತ್ತ ಸಾಗರ ನಗರದ ಮರ್ಕಜ್ ಶಾಲೆಯು ಸತತ 7ನೇ ಬಾರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಸಾಗರದ ತ್ಯಾಗರ್ತಿ ಕ್ರಾಸಿನಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಮರ್ಕಜುಲ್ ಉಲೂಮ್ ಎಜ್ಯುಕೇಷನಲ್ ಅಕಾಡೆಮಿ ಸಂಸ್ಥೆಯ ಆಯಿಷಾ ಹೈದ್ರೂಸ್ ಆಂಗ್ಲ ಮಾಧ್ಯಮ ಪ್ರಾಢಶಾಲೆಯು ಸತತ 7ನೇ ಬಾರಿ ಶೇ.100 ಫಲಿತಾಂಶ ಪಡೆದಿದೆ. … Continue reading ಶಿವಮೊಗ್ಗ: ಸಾಗರದ ಮರ್ಕಜ್ ಶಾಲೆಗೆ ಸತತ 7ನೇ ಬಾರಿ SSLC ಪರೀಕ್ಷೆಯಲ್ಲಿ ಶೇ.100 ಫಲಿತಾಂಶ