ಶಿವಮೊಗ್ಗ: ಭದ್ರಾವತಿ ಬಳಿಯ ಶಿವನಿ ಕ್ರಾಸ್ ರೈಲ್ವೆ ಕ್ರಾಸಿಂಗ್ ಬಳಿ ಕಾಮಗಾರಿ ಹಿನ್ನಲೆ, ಸಂಚಾರ ಮಾರ್ಗ ಬದಲು
ಶಿವಮೊಗ್ಗ: ಮೊಸರಳ್ಳಿ- ಭದ್ರಾವತಿ ನಡುವಿನ ಶಿವನಿ ಕ್ರಾಸ್ ಬಳಿ ರೈಲ್ವೆ ಕ್ರಾಸಿಂಗ್ ಗೇಟ್ ( Railway Crossing ) ಸಂಖ್ಯೆ 30 ಅನ್ನು ತಾಂತ್ರಿಕ ಕಾರಣಕ್ಕಾಗಿ ಮಂಗಳವಾರ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮುಚ್ಚಿ ಜಿಲ್ಲಾಧಿಕಾರಿ ಸೆಲ್ವಮಣಿ ( DC Dr Selvamani ) ಆದೇಶಿಸಿದ್ದಾರೆ. ಈ ಅವಧಿಯಲ್ಲಿ ವಾಹನ ಸವಾರರು ಮಾರುತಿ ನಗರದಲ್ಲಿರುವ ಲೆವೆಲ್ ಕ್ರಾಸ್ ಸಂಖ್ಯೆ 29 ರ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶಬರಿಮಲೆಗೆ ತೆರಳೋ ಭಕ್ತರಿಗೆ ಗುಡ್ … Continue reading ಶಿವಮೊಗ್ಗ: ಭದ್ರಾವತಿ ಬಳಿಯ ಶಿವನಿ ಕ್ರಾಸ್ ರೈಲ್ವೆ ಕ್ರಾಸಿಂಗ್ ಬಳಿ ಕಾಮಗಾರಿ ಹಿನ್ನಲೆ, ಸಂಚಾರ ಮಾರ್ಗ ಬದಲು
Copy and paste this URL into your WordPress site to embed
Copy and paste this code into your site to embed