ಶಿವಮೊಗ್ಗ: ಡಿ.4ರಂದು ‘ನಗರ ಪ್ರದೇಶ’ದ ಅರ್ಧ ಭಾಗದಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ಶಿವಮೊಗ್ಗ: ಡಿಸೆಂಬರ್ 4ರಂದು ವಿವಿಧೆಡೆ ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಮೆಸ್ಕಾಂನಿಂದ ಕೈಗೊಳ್ಳುತ್ತಿರುವುದರಿಂದ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದ ಅರ್ಧ ಭಾಗದಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಆಗಲಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮೆಸ್ಕಾಂ ( MESCOM ) ಮಾಹಿತಿ ನೀಡಿದ್ದು, ನಗರ ಉಪ ವಿಭಾಗ-2 ರ ವ್ಯಾಪ್ತಿಯಲ್ಲಿನ 110/11 ಕೆವಿ ಮಂಡ್ಲಿ ವಿ.ವಿ.ಕೇಂದ್ರದಲ್ಲಿ 110 ಕೆವಿಯ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವ ಕಾರಣ ಕೆಳಕಂಡ ಪ್ರದೇಶದಲ್ಲಿ ಡಿ.04 ರ ಬೆಳಿಗ್ಗೆ 9 … Continue reading ಶಿವಮೊಗ್ಗ: ಡಿ.4ರಂದು ‘ನಗರ ಪ್ರದೇಶ’ದ ಅರ್ಧ ಭಾಗದಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut