BIGG NEWS : ಸಂಪೂರ್ಣ ಸಹಜ ಸ್ಥಿತಿಗೆ ಬಂದ ಶಿವಮೊಗ್ಗ, ʻ ವಾಹನಗಳ ಸಂಚಾರ ಹೆಚ್ಚಳ ́ : ನಗರದಾದ್ಯಂತ 144 ಸೆಕ್ಷನ್‌ ಇಂದು ಅಂತ್ಯ

ಶಿವಮೊಗ್ಗ: ಸಾವರ್ಕರ್‌ ಫ್ಲೆಕ್ಸ್‌ ವಿಚಾರಕ್ಕೆ ಪ್ರಕ್ಷುಬ್ಧಗೊಂಡಿದ್ದ ಶಿವಮೊಗ್ಗ ಸದ್ಯ ಸಹಜ ಸ್ಥಿತಿಗೆ ಶಿವಮೊಗ್ಗ ಬಂದಿದೆ. ನಿನ್ನೆಗಿಂತ ಇಂದು  ವಾಹನಗಳ ಸಂಚಾರ ಹೆಚ್ಚಾಗಿದೆ. BIGG NEWS : ದೇಶಾದ್ಯಂತ ಕೊರೊನಾ ಪ್ರಕರಣ ಹೆಚ್ಚಳ : ‘ಮುನ್ನೆಚ್ಚರಿಕೆ ಡೋಸ್ ಅಗತ್ಯ’: ಉನ್ನತ ಕೋವಿಡ್ ತಜ್ಞರ ಮಾಹಿತಿ ರಸ್ತೆಯ ಬದಿಯಿದ್ದ ಅಂಗಡಿಗಳು ಮೊದಲಿನಂತೆ ಓಪನ್‌ ಆಗಿದೆ. ಶಿವಮೊಗ್ಗ ನಗರದಾದ್ಯಂತ 144 ಸೆಕ್ಷನ್‌ ಇಂದು ಅಂತ್ಯಗೊಂಡಿದೆ.44 ಸೆಕ್ಷನ್‌ ಮುಂದುವರೆಸೋ ಸಾಧ್ಯತೆ ಕಡಿಮೆಯಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಆರ್‌.ಎ.ಎಫ್‌., ಕೆಎಸ್‌ಆರ್‌ಪಿ, ಡಿಎಆರ್‌ ಸೇರಿದಂತೆ ಭಾರೀ ಸಂಖ್ಯೆಯ ಪೊಲೀಸರನ್ನು … Continue reading BIGG NEWS : ಸಂಪೂರ್ಣ ಸಹಜ ಸ್ಥಿತಿಗೆ ಬಂದ ಶಿವಮೊಗ್ಗ, ʻ ವಾಹನಗಳ ಸಂಚಾರ ಹೆಚ್ಚಳ ́ : ನಗರದಾದ್ಯಂತ 144 ಸೆಕ್ಷನ್‌ ಇಂದು ಅಂತ್ಯ