ಶಿವಮೊಗ್ಗ: ಕೋವಿಡ್-19 ಬೂಸ್ಚರ್ ಡೋಸ್ ಪಡೆಯಿರಿ – DHO ಡಾ.ರಾಜೇಶ್ ಸುರಗಿಹಳ್ಳಿ ಮನವಿ

ಶಿವಮೊಗ್ಗ: ಕೇಂದ್ರ/ರಾಜ್ಯ ಸರ್ಕಾರದ ಆದೇಶದಂತೆ ದಿ: 16-07-2022 ರಿಂದ 30-09-2022 ರವರೆಗೆ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ 18 ವರ್ಷ ಮೇಲ್ಪಟ್ಟ ಎಲ್ಲ ಸಾರ್ವಜನಿಕರಿಗೆ ಕೋವಿಡ್ 19 ಬೂಸ್ಟರ್ ಡೋಸ್ ಲಸಿಕೆಯನ್ನು ( Covid19 Booster Dose ) ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿದ್ದು, ದಿ: 30-09-2022 ಲಸಿಕೆ ನೀಡಲು ಕೊನೆಯ ದಿನವಾಗಿರುತ್ತದೆ. ತಮಿಳುನಾಡು: ದೇವಸ್ಥಾನದ ಭೂಮಿ ಸೇರಿದಂತೆ ಇಡೀ ಹಿಂದೂ ಗ್ರಾಮದ ಮಾಲೀಕತ್ವ ಪಡೆದ ವಕ್ಫ್ ಬೋರ್ಡ್ : ಸ್ವಂತ … Continue reading ಶಿವಮೊಗ್ಗ: ಕೋವಿಡ್-19 ಬೂಸ್ಚರ್ ಡೋಸ್ ಪಡೆಯಿರಿ – DHO ಡಾ.ರಾಜೇಶ್ ಸುರಗಿಹಳ್ಳಿ ಮನವಿ