ಶಿವಮೊಗ್ಗ: ಭಾರೀ ಮಳೆಗೆ ಮನೆ ಗೋಡೆ ಕುಸಿತ, ನಾಲ್ವರಿಗೆ ಗಾಯ
ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ಮನೆಯ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದಂತ ನಾಲ್ವರು ಗಾಯಗೊಂಡಿರುವಂತ ಘಟನೆ, ಶಿವಮೊಗ್ಗ ತಾಲೂಕಿನ ಆಗಸವಳ್ಳಿ ಸಮೀಪದ ಗೌಳಿ ನಗರದಲ್ಲಿ ನಡೆದಿದೆ. ಬಂಗಾಳದಲ್ಲಿ ಬಸ್-ಆಟೋ ನಡುವೆ ಭೀಕರ ಅಪಘಾತ: 9 ಮಂದಿ ಸಾವು ಶಿವಮೊಗ್ಗ ತಾಲೂಕಿನ ಆಗಸವಳ್ಳಿ ಬಳಿಯ ಗೌಳಿ ನಗರದಲ್ಲಿನ ಬೇಬಿ ಜಾನ್ ಎಂಬುವರ ಮನೆ, ಇಂದು ಭಾರೀ ಮಳೆಯಿಂದಾಗಿ ಕುಸಿತಗೊಂಡಿದೆ. ಮಳೆಯಿಂದಾಗಿ ದಿಢೀರ್ ಮೇಲ್ಛಾವಳಿ ಕುಸಿತಗೊಂಡ ಕಾರಣ, ಮನೆಯಲ್ಲಿದ್ದಂತ ನಾಲ್ವರು ಗಾಯಗೊಂಡಿದ್ದಾರೆ. BIG UPDATE: ನಾಳೆ ಮಧ್ಯಾಹ್ನ … Continue reading ಶಿವಮೊಗ್ಗ: ಭಾರೀ ಮಳೆಗೆ ಮನೆ ಗೋಡೆ ಕುಸಿತ, ನಾಲ್ವರಿಗೆ ಗಾಯ
Copy and paste this URL into your WordPress site to embed
Copy and paste this code into your site to embed