ಶಿವಮೊಗ್ಗ: ಜಿಲ್ಲೆಯ ಶಿವಪ್ಪ ನಾಯಕ ಮಾಲ್‌ನಲ್ಲಿ ಪಾಲಿಕೆವತಿಯಿಂದ ವೀರ ಸಾವರ್ಕರ್ ಭಾವಚಿತ್ರ ಹಾಕಿದ್ದಕ್ಕೆ ತೀವ್ರ ಗೊಂದಲ ಸೃಷ್ಠಿಸಿದ ವಿಚಾರವಾಗಿ SDPI ಕಾರ್ಯಕರ್ತನ ವಿರುದ್ಧ ಕೇಸ್ ದಾಖಲಾದ ಘಟನೆ ಬೆಳಕಿಗೆ ಬಂದಿದೆ. BIGG NEWS : ಬೆಂಗಳೂರಿನಲ್ಲಿ ʼಟಿಪ್ಪು ಸುಲ್ತಾನ್ ಫೆಕ್ಸ್ʼ ಹರಿದುಹಾಕಿದ ಕಿಡಿಗೇಡಿಗಳು : ಪೊಲೀಸರಿಂದ ಕಟ್ಟೆಚ್ಚರ ಮಾಲ್‌ನಲ್ಲಿಎದುರು 75ನೇ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮಾಚರಣೆ ಹಿನ್ನೆಲೆ ಹೋರಾಟಗಾರ ವೀರ ಸಾವರ್ಕರ್ ಭಾವಚಿತ್ರವನ್ನು ಹಾಕಲಾಗಿತ್ತು. ಇದನ್ನು ಕಂಡ SDPI ಮತ್ತು PFI ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದರು. BIGG … Continue reading BIGG NEWS : ಶಿವಮೊಗ್ಗದಲ್ಲಿ ‘ ಭಾವಚಿತ್ರ ಗೊಂದಲ ‘ ವಿಚಾರ : ಅಡ್ಡಿ ಪಡಿಸಿದ ‘ SDPI ಕಾರ್ಯಕರ್ತನ ‘ ವಿರುದ್ಧ ಕೇಸ್ ದಾಖಲು
Copy and paste this URL into your WordPress site to embed
Copy and paste this code into your site to embed