BREAKING NEWS: ಶಿವಮೊಗ್ಗದಲ್ಲಿ ಪ್ರವಾಸಕ್ಕೆ ತೆರಳಿದ್ದ ಬಸ್‌ ಪಲ್ಟಿ ; 26 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಶಿವಮೊಗ್ಗ: ಶಾಲಾ ವಿದ್ಯಾರ್ಥಿಗಳೆಲ್ಲ ಫುಲ್‌ ಎಂಜಾಯ್‌ ಮೂಡ್‌ ನಲ್ಲಿದ್ದರು. ಆದರೆ ಅಲ್ಲಿ ಆಗಿದ್ದೆ ಬೇರೆ, ಪ್ರವಾಸಕ್ಕೆ ಬಂದಿದ್ದ ವೇಳೆ ದುರಂತ ನಡೆದಿದೆ.ಹೌದು ವಿದ್ಯಾರ್ಥಿಗಳು ಪ್ರವಾಸಕ್ಕೆ ಅಂತಾ ಹೊರಟಿದ್ದರು. ಈ ವೇಳೆ ಬಸ್‌ ಪಲ್ಟಿ ಹೊಡೆದ ಪರಿಣಾಮವಾಗಿ ಬಸ್‌ ನಲ್ಲಿದ್ದ 26 ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದೆ. BIGG BREAKING NEWS: ಕೇಂದ್ರ ಸಚಿವ ಅಮಿತ್‌ ಶಾ ಭದ್ರತೆಯಲ್ಲಿ ಭಾರಿ ಲೋಪ; ಸಂಸದರ PA ಸೋಗಿನಲ್ಲಿ ಬಂದಿದ್ದ ಆರೋಪಿ ಬಂಧನ   ವಿದ್ಯಾರ್ಥಿಗಳೆಲ್ಲ ಜೋಗ ಜಲಪಾತ ನೋಡಿ ಎಂಜಾಯ್‌ ಮಾಡುತ್ತಿದ್ದರು. … Continue reading BREAKING NEWS: ಶಿವಮೊಗ್ಗದಲ್ಲಿ ಪ್ರವಾಸಕ್ಕೆ ತೆರಳಿದ್ದ ಬಸ್‌ ಪಲ್ಟಿ ; 26 ವಿದ್ಯಾರ್ಥಿಗಳಿಗೆ ಗಂಭೀರ ಗಾಯ