ಶಿವಮೊಗ್ಗ : ತೀರ್ಥಹಳ್ಳಿ ತಾಲೂಕು ಶಿಶು ಅಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲ್ಲಿ ಚಕ್ಕೋಡುಬೈಲು, ಘಂಟೆಜನಗಲ್ (ಮಿನಿ), ಹಿರೆಕಲ್ಲಳ್ಳಿ (ಮಿನಿ), ಬಿಜ್ಜಳ (ಮಿನಿ) ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹುದ್ದೆ ಹಾಗೂ ಮಿಟ್ಲಗೋಡು, ಬಸವಾನಿ, ತೊರೆಬೈಲು, ಕರಡಿಗ, ಕೋಡ್ಲು, ಕೋಣಂದೂರು-2, ಕೋಳಿಗೆ-1, ಮಲ್ಲೇಸರ, ಶಿರಗಣಿ, ಬೊಬ್ಬಿಹಿಂಚುವಳ್ಳಿ, ಮುತ್ತುವಳ್ಳಿ, ತೂದೂರು-1 ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆ ಖಾಲಿ ಇದ್ದು ಈ ಸ್ಥಾನಗಳನ್ನು ತುಂಬಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

BIG BREAKING NEWS: ’15 ಸಾವಿರ ಶಾಲಾ ಶಿಕ್ಷಕ’ರ ನೇಮಕಾತಿ ‘ಸ್ಪರ್ಧಾತ್ಮಕ ಪರೀಕ್ಷೆ’ಯ ಫಲಿತಾಂಶ ಪ್ರಕಟ | Teacher Recruitment

ಅರ್ಜಿಗಳನ್ನು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಆನ್‍ಲೈನ್ ಮೂಲಕ ಸೆಪ್ಟಂಬರ್-16 ರೊಳಗೆ ಸಲ್ಲಿಸುವಂತೆ ತೀರ್ಥಹಳ್ಳಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08181-295940 ನ್ನು ಸಂಪರ್ಕಿಸುವುದು.

BIGG NEWS: CM ಭೇಟಿಯಾದ ರಾಜ್‌ ಕುಟುಂಬ; ಕಂಠೀರವ ಸ್ಟುಡಿಯೋದಲ್ಲಿ ಮೂವರು ಕುಟುಂಬದ ಸಮಾಧಿ ಸ್ಥಳ ಅಭಿವೃದ್ಧಿ ಬಗ್ಗೆ ಚರ್ಚೆ

Share.
Exit mobile version