ಶಿವಮೊಗ್ಗ: ‘ಭಾರೀ ಮಳೆ’ಯಿಂದಾಗಿ ‘ಸೊರಬ ತಾಲೂಕಿ’ನಲ್ಲಿ 94 ಮನೆಗಳು ಹಾನಿ

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ) ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಸೊರಬ ತಾಲೂಕಿನಲ್ಲಿ 94 ಮನೆಗಳು ಹಾನಿಗೊಂಡಿವೆ. ಈ ಬಗ್ಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತಾಲೂಕು ಆಡಳಿತದಿಂದ ಮಾಹಿತಿ ಬಿಡುಗಡೆ ಮಾಡಿದ್ದು, 2022-23ನೇ ಜೂನ್ ತಿಂಗಳಿನಿಂದ ಮಳೆಯಿಂದಾಗಿ ದಿನಾಂಕ 14-07-2022ರವರೆಗೆ ಕೊಸಬಾ ಹೋಬಳಿಯಲ್ಲಿ 6 ಮನೆಗಳು ತೀವ್ರ ಹಾನಿಗೊಂಡರೇ, 8 ಮನೆಗಳು ಭಾಗಶಃ ಹಾನಿಗೊಂಡಿದ್ದಾವೆ ಎಂದು ತಿಳಿಸಿದೆ. BREAKING NEWS: ಮಾನವ ಕಳ್ಳಸಾಗಣೆ … Continue reading ಶಿವಮೊಗ್ಗ: ‘ಭಾರೀ ಮಳೆ’ಯಿಂದಾಗಿ ‘ಸೊರಬ ತಾಲೂಕಿ’ನಲ್ಲಿ 94 ಮನೆಗಳು ಹಾನಿ